Our party candidates who won an unprecedented victory in Davangere South and Bagalkot assembly constituencies by-elections Sri Samarth Shamanur Mallikarjuna To Mr. Umesh Hullappa Meti Congratulations., 04/05/2026
ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ನಮ್ಮ ಪಕ್ಷದ ಅಭ್ಯರ್ಥಿಗಳಾದ
ಶ್ರೀ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ
ಶ್ರೀ ಉಮೇಶ್ ಹುಲ್ಲಪ್ಪ ಮೇಟಿ ರವರಿಗೆ
ಅಭಿನಂದನೆಗಳು.

On the occasion of participating in the construction of new assembly of Kodagu District Buntara Association held in Madikeri., 04/05/2026
ಮಡಿಕೇರಿಯಲ್ಲಿ ನಡೆದ, ಕೊಡಗು ಜಿಲ್ಲಾ ಬಂಟರ ಸಂಘದವರ ನೂತನ ಸಭಾಭವನ ನಿರ್ಮಾಣದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದ ಸಂದರ್ಭ.

Participated in the historical Urs program held in Gundikere of Virajpet assembly constituency, Virajpet taluk and wished good luck., 04/05/2026
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿರಾಜಪೇಟೆ ತಾಲೂಕಿನ ಗುಂಡಿಕೆರೆಯಲ್ಲಿ ನಡೆದ ಇತಿಹಾಸ ಪ್ರಸಿದ್ಧ ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದೆ

Kodagu Heggade Vidyasangha inaugurated the sports meet in Hathur village of Ponnampete taluk and wished good luck., 04/05/2026
ಪೊನ್ನಂಪೇಟೆ ತಾಲೂಕಿನ ಹಾತೂರು ಗ್ರಾಮದಲ್ಲಿ, ಕೊಡಗು ಹೆಗ್ಗಡೆ ವಿದ್ಯಾಸಂಘದವರು ಆಯೋಜಿಸಿದ ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭ ಕೋರಿದೆ.

Participated in the anniversary function of Sri Tulasi Mariamma Temple in Virajapet Municipality and wished good luck. On this occasion, the moment of handing over the temple related to the temple., 03/05/2026
ವಿರಾಜಪೇಟೆ ಪುರಸಭೆ ವ್ಯಾಪ್ತಿಯ ಶ್ರೀ ತುಳಸಿ ಮಾರಿಯಮ್ಮ ದೇವಾಲಯದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದೆ.
ಇದೇ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ ಪಹಣಿಯನ್ನು ಹಸ್ತಾಂತರಿಸಿದ ಸಂದರ್ಭ.
