Kodava movie "Kalathra Kali" premiere show was inaugurated and wished good luck, 13/10/2024
ಕೊಡವ ಚಲನಚಿತ್ರ "ಕಾಲತ್'ರ ಕಳಿ" ಪ್ರೀಮಿಯರ್ ಪ್ರದರ್ಶನ ಉದ್ಘಾಟಿಸಿ ಶುಭ ಕೋರಲಾಯಿತು.

While participating in the Dasara Janotsava program at Gonikoppa., 13/10/2024
ಗೋಣಿಕೊಪ್ಪದ ದಸರಾ ಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ.

Happy Vijayadashami to all the people of the state, 12/10/2024
ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು.

Visiting various temples of Madikeri along with Deputy Chief Minister Mr. D.K. Shivakumar on the occasion of Dasara festival celebration, 12/10/2024
ದಸರಾ ಹಬ್ಬ ಆಚರಣೆ ಪ್ರಯುಕ್ತ ಜಿಲ್ಲೆಗೆ ಆಗಮಿಸಿದ ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಅವರೊಂದಿಗೆ ಮಡಿಕೇರಿಯ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದ ಸಂದರ್ಭ.

While participating in the Janotsava 2024 Ayudha Pooja celebration at Gonikoppa, 12/10/2024
ಗೋಣಿಕೊಪ್ಪದಲ್ಲಿ ನಡೆಯುತ್ತಿರುವ ಜನೋತ್ಸವ 2024 ಆಯುಧ ಪೂಜಾ ಸಂಭ್ರಮದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ.
