During the inauguration of RHIP Hospital, 04/10/2024

ಅಮ್ಮತ್ತಿಯಲ್ಲಿ ಆರ್. ಐ. ಹೆಚ್. ಪಿ ಆಸ್ಪತ್ರೆ -ಫಿಸಿಯೋತೆರಪಿ ಮತ್ತು ಕ್ಲಿನಿಕಲ್ ಲ್ಯಾಬೋರೇಟರಿ ಉದ್ಘಾಟನೆ ಮಾಡಿದ ಸಂದರ್ಭ.
 
 
img
 

Happy Navratri to all the people of the state, 03/10/2024

ನಾಡಿನ ಸಮಸ್ತ ಜನತೆಗೆ ನವರಾತ್ರಿ ಉತ್ಸವದ ಹಾರ್ದಿಕ ಶುಭಾಶಯಗಳು.
 
 
img
 

During the Virajpet Municipality President and Vice President election, 02/10/2024

ವಿರಾಜಪೇಟೆ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಭಾಗವಹಿಸಿದ್ದ ಸಂದರ್ಭ
 
 
 

Happy Gandhi Jayanti to all, 02/10/2024

ಸರ್ವರಿಗೂ ಗಾಂಧಿ ಜಯಂತಿಯ ಶುಭಾಶಯಗಳು
 
ದೇಶದ ಹೆಮ್ಮೆ ಜಗತ್ತಿನ ಆದರ್ಶ, ಅಹಿಂಸಾ ಚಳುವಳಿಯ ರೂವಾರಿ ''ಮಹಾತ್ಮ ಗಾಂಧೀಜಿಯವರ" ಜಯಂತಿ ಎಲ್ಲರಿಗೂ ಸನ್ನತಿ ದಯಪಾಲಿಸಲಿ.
 
 
img
 

Respectful salutations to former Prime Minister, Bharat Ratna Sri Lal Bahadur Shastri on his birth anniversary, 02/10/2024

ಸರ್ವರಿಗೂ ಲಾಲ್ ಬಹದ್ದೂರ್ ಶಾಸ್ತಿ ಜಯಂತಿಯ ಶುಭಾಶಯಗಳು.
 
ಮಾಜಿ ಪ್ರಧಾನಿ, ಭಾರತ ರತ್ನ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜಯಂತಿಯಂದು ಗೌರವಪೂರ್ಣ ಪ್ರಣಾಮಗಳು.
 
 
img