Participated in Sri Gowri Ganesha Utsav organized at Thatalli Hadi, Maaldare, 24/09/2024

ತಟ್ಟಳ್ಳಿ ಗ್ರಾಮ, ಮಾಲ್ದಾರೆ ಹಾಡಿಯಲ್ಲಿ ಆಯೋಜಿಸಿದ್ದ ಶ್ರೀ ಗೌರಿ ಗಣೇಶ ಉತ್ಸವದಲ್ಲಿ ಭಾಗವಹಿಸಿದ ಸಂದರ್ಭ.
 
 
 

Participated in Eid Milad program, 23/09/2024

ನಾಪೋಕ್ಲುವಿನಲ್ಲಿ ಆಯೋಜಿಸಿದ್ದ ಮದದೇ ಮದೀನಾ,ವಿರಾಜಪೇಟೆಯ ಶಾಫಿ ಜುಮಾ ಮಸೀದಿ ಹಾಗೂ ನುಸ್ರತುಲ್ ಉಲೂಂ ಮದರಸ ಆಡಳಿತ ಮಂಡಳಿ ಹಾಗೂ ಬದ್ರಿಯಾ ಮಸೀದಿ ಜಮಾಅತ್ ಇಂಜಿಲಗೆರೆ ಸಿದ್ದಾಪುರ ಇವರ ವತಿಯಿಂದ ಆಯೋಜಿಸಿದ್ದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.
 
img
 

Happy Civil Workers Day, 23/09/2024

ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ಎಲ್ಲರ ಆರೋಗ್ಯ ರಕ್ಷಣೆ ಮಾಡುತ್ತಿರುವ ಎಲ್ಲಾ ಪೌರ ಕಾರ್ಮಿಕರೂ ಅಭಿನಂದನೀಯರು.
 
ಪೌರ ಕಾರ್ಮಿಕರ ದಿನಾಚರಣೆ ಶುಭಾಶಯಗಳು
 
 
img
 

On the occasion of Bhoomi Pooja for various works of Balugodu Kodava society, 23/09/2024

ಬಾಳುಗೋಡು ಕೊಡವ ಸಮಾಜದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಸಂದರ್ಭ.
 
 
img
 

During the meeting of Taluk Youth Empowerment and Sports Department at Ponnampete Taluk Office Hall, 19/09/2024

ಪೊನ್ನಂಪೇಟೆ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭ.
 
 
img