Happy Sri Vishwakarma Jayanthi to all the people of the state, 17/09/2024

ನಾಡಿನ ಸಮಸ್ತ ಜನತೆಗೆ ಶ್ರೀ ವಿಶ್ವಕರ್ಮ ಜಯಂತಿಯ ಶುಭಾಶಯಗಳು.
 
 
img
 

Inaugurated of the road and then attended party worker meeting , 17/09/2024

ಕೆದಮುಳ್ಳೂರು ಪಂಚಾಯತ್ ವ್ಯಾಪ್ತಿಯ, ಪಾಲಂಗಾಲ ಕರೀನೇರವಂಡ ಕುಟುಂಬದವರ ಮನೆಗೆ (ಕೈಮಾಡ )ಹೋಗುವ ರಸ್ತೆಯನ್ನು ಉದ್ಘಾಟಿಸಿ ನಂತರ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಾಯಿತು.
 
 
img
img
 

Inspected the work of the much awaited Gonikoppa bus stand and got the work details, 16/09/2024

ಬಹು ನಿರೀಕ್ಷಿತ ಗೋಣಿಕೊಪ್ಪ ಬಸ್ ನಿಲ್ದಾಣದ ಕಾಮಗಾರಿಯ ಪರಿಶೀಲನೆ ನಡೆಸಿ ಕಾಮಗಾರಿಯ ವಿವರ ಪಡೆಯಲಾಯಿತು.
 
 
img
 

Greetings on the birth anniversary of India's eminent engineer Sir M. Visvesvaraya, 15/09/2024

ಭಾರತದ ಅಗ್ರಮಾನ್ಯ ಇಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯ ರವರ ಜನ್ಮದಿನದ ಶುಭಾಶಯಗಳು.
 
 
img
 

Happy Raksha Bandhan to all the people of the state, 19/08/2024

ನಾಡಿನ ಸಮಸ್ತ ಜನತೆಗೆ ರಕ್ಷಾ ಬಂಧನ ಹಬ್ಬದ ಹಾರ್ದಿಕ ಶುಭಾಶಯಗಳು.
 
 
img