On the occasion of participating in the Honey Kuruba Cup held at Getadi Maldare village, Virajpet taluk, 20/05/2024
ವಿರಾಜಪೇಟೆ ತಾಲ್ಲೂಕು ಗೇಟಾಡಿ ಮಾಲ್ದಾರೆ ಗ್ರಾಮದಲ್ಲಿ ನಡೆದ ಜೇನು ಕುರುಬ ಕಪ್ ನಲ್ಲಿ ಪಾಲ್ಗೊಂಡು ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭ ಕೋರಿದ ಸಂದರ್ಭ

At Madikeri Mons compound, Madikeri, participated in the leather ball cricket tournament organized by Coorg cricket foundation, 18/05/2024
ಮಡಿಕೇರಿಯ ಮಾನ್ಸ್ ಕಾಂಪೌಂಡ್ ನಲ್ಲಿ ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಆಯೋಜಿಸಿರುವ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಸಂದರ್ಭ.
Participated in the Bettageri Premier League Cricket Tournament in Bettageri, 17/05/2024
ಬೆಟ್ಟಗೇರಿಯಲ್ಲಿ ನಡೆಯುತ್ತಿರುವ ಬೆಟ್ಟಗೇರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಶುಭ ಹಾರೈಸಲಾಯಿತು.
Participated in the KPL Games held at Kallubane and wished good luck for the Games, 16/05/2024
ಕಲ್ಲುಬಾಣೆಯಲ್ಲಿ ನಡೆದ ಕೆ ಪಿ ಎಲ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರೀಡಾಕೂಟಕ್ಕೆ ಶುಭ ಕೋರಲಾಯಿತು.
Happy Birthday to Honorable Deputy Chief Minister and KPCC President Shri DK Shivakumar, 15/05/2024
ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಶ್ರೀ DK Shivakumar ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
