Development is our mantra!! To further strengthen our hand, elect Mr. M. Laxman, the candidate of the Congress party for the Mysore Kodagu Lok Sabha constituency, 22/04/2024

ಅಭಿವೃದ್ಧಿಯೇ ನಮ್ಮ ಮೂಲ ಮಂತ್ರ !! ನಮ್ಮ ಕೈಯನ್ನು ಮತ್ತಷ್ಟು ಬಲಪಡಿಸಲು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ಎಂ ಲಕ್ಷ್ಮಣವರನ್ನು ಆರಿಸಿ ಆಶೀರ್ವದಿಸಿ
 
Development is our mantra!! To further strengthen our hand, elect Mr. M. Laxman, the candidate of the Congress party for the Mysore Kodagu Lok Sabha constituency, so that we may continue our work for you unhindered.
 
 
 

Participated in election campaign with activists and leaders in Arvatoklu Panchayat area, 21/04/2024

ಅರ್ವತೋಕ್ಲು ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯಕರ್ತರು ಮತ್ತು ಮುಖಂಡರ ಜೊತೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಾಯಿತು.
 
 
 

We have walked the talk! We strongly believed that the project has made an empowering event for all the woman of the state, 21/04/2024

ನಾವು ನುಡಿದಂತೆ ನಡೆದಿದ್ದೇವೆ! ರಾಜ್ಯದ ಎಲ್ಲ ಸಹೋದರಿಯರಿಗೆ ಮತ್ತು ತಾಯಂದಿರಿಗೆ ಶಕ್ತಿ ಯೋಜನೆಯು ಸಶಕ್ತರನ್ನಾಗಿ ಮಾಡಿದೆ ಎಂದು ನಂಬಿದ್ದೇವೆ ! ಮುಂಬರುವ ಲೋಕ ಸಭಾ ಚುನಾವಣೆಗೆ ಎಂ. ಲಕ್ಷ್ಮಣ್ ಅವರಿಗೆ ಮತವನ್ನು ನೀಡಬೇಕೆಂದು ವಿನಂತಿ.
 
We have walked the talk!
We strongly believed that the project has made an empowering event for all the woman of the state!
For the upcoming Lok Sabha elections we request you to grant your valuable vote for our representative M. Laxman for the Indian National Congress.
 
 
img
 

Addressing the activists in the Kodagu District Minority Unit meeting held at Madikeri, 20/04/2024

ಮಡಿಕೇರಿಯಲ್ಲಿ ನಡೆದ ಕೊಡಗು ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭ.
 
 
 

We believe that Grilahakshmi Yojana has made all woman self dependent, 20/04/2024

ನಾವು ನುಡಿದಂತೆ ನಡೆದಿದ್ದೇವೆ! ಗೃಹಲಕ್ಷ್ಮಿ ಯೋಜನೆ ಎಲ್ಲಾ ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡಿದೆ ಎಂದು ನಂಬಿದ್ದೇವೆ! ಮುಂಬರುವ ಲೋಕ ಸಭಾ ಚುನಾವಣೆಗೆ ಎಂ. ಲಕ್ಷ್ಮಣ್ ಅವರಿಗೆ ಮತವನ್ನು ನೀಡಬೇಕೆಂದು ವಿನಂತಿ
 
We walked the talk ! We believe that Grilahakshmi Yojana has made all woman self dependent ! For the upcoming Lok Sabha elections we request to grant your vote for Sri M Lakshman.
 
 
img