On the occasion of an interaction with the students of Delhi Public School at Vidhana Soudha today, 06/10/2023
ಇಂದು ವಿಧಾನಸೌಧದಲ್ಲಿ ಡೆಲ್ಲಿ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಂದರ್ಭ.
On the occasion of an interaction with the students of Delhi Public School at Vidhana Soudha today.
Met the Hon'ble Revenue Minister Sri Krishna Byre Gowda with the office-bearers of Kodagu Arebhasha Gowda Sangha, 05/10/2023
ಕೊಡಗು ಅರೆಭಾಷೆ ಗೌಡ ಸಂಘದ ಪದಾಧಿಕಾರಿಗಳ ಜೊತೆ ಮಾನ್ಯ ಕಂದಾಯ ಸಚಿವರಾದ ಶ್ರೀ ಕೃಷ್ಣ ಭೈರೇಗೌಡ ರವರನ್ನು ಭೇಟಿ ಮಾಡಿ ಗೌಡ ಸಂಘದ ಹಲವು ಬೇಡಿಕೆಗಳ ಮಂಜೂರಾತಿಗೆ ಮನವಿ ಸಲ್ಲಿಸಲಾಯಿತು
Met the Hon'ble Revenue Minister Sri Krishna Byre Gowda with the office-bearers of Kodagu Arebhasha Gowda Sangha and submitted a memorandum for sanction of several demands of the Gowda Sangha.

Participated in the Onam Udyam festival celebrations organized by the Hindu Malayalam Samaj in Somawarpet, 04/10/2023
ಸೋಮವಾರಪೇಟೆಯಲ್ಲಿ ಹಿಂದೂ ಮಲಯಾಳ ಸಮಾಜ ಆಯೋಜಿಸಿದ್ದ ಒಣಂ ಉತ್ಸವ ಆಚರಣೆಯಲ್ಲಿ ಭಾಗವಹಿಸಿದ್ದ ಕ್ಷಣ.
Participated in the Onam Udyam festival celebrations organized by the Hindu Malayalam Samaj in Somawarpet.
Happy Gandhi Jayanti & Lal Bahadur Shastri Jayanti, 02/10/2023
ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಶುಭಾಶಯಗಳು.
Happy Gandhi Jayanti & Lal Bahadur Shastri Jayanti.

Participated in the festivities on the Ganesha Visarjan Day, 02/10/2023
ಗಣೇಶ ವಿಸರ್ಜನೆ ದಿನ ವಿವಿಧ ಸಾರ್ವಜನಿಕ ಗಣೇಶ ದರ್ಶನ ಮಾಡಿದ ಸಂದರ್ಭ
Participated in the festivities on the Ganesha Visarjan Day.