Conducted the Guddali Puja along with the local leaders for the construction of a barrier for the stream near Naganakatta next to Kinumani temple in Chembu town, 15/02/2024
ಚೆಂಬು ಊರಿನ ಕಿನುಮಣಿ ದೇವಸ್ಥಾನದ ಪಕ್ಕದ ನಾಗನಕಟ್ಟೆಯ ಬಳಿ ಹೊಳೆಗೆ ತಡೆಗೋಡೆ ನಿರ್ಮಾಣ ಕಾಮಗಾರಿಯ ಗುದ್ದಲಿ ಪೂಜೆಯನ್ನು ಸ್ಥಳೀಯ ಮುಖಂಡರ ಜೊತೆ ಸೇರಿ ನೆರವೇರಿಸಲಾಯಿತು.
Conducted the Guddali Puja along with the local leaders for the construction of a barrier for the stream near Naganakatta next to Kinumani temple in Chembu town
Thank you very much for this honor from the High Court Unit of the Bangalore Bar Association, 14/02/2024
ಬೆಂಗಳೂರು ವಕೀಲರ ಸಂಘದ ಹೈಕೋರ್ಟ್ ಘಟಕದಿಂದ ನೀಡಿದ ಈ ಸನ್ಮಾನಕ್ಕೆ ಅನಂತ ಧನ್ಯವಾದಗಳು.
Thank you very much for this honor from the High Court Unit of the Bangalore Bar Association.
Barrier wall and development work was started in the rain-damaged part of Koopadir family's field in Bettathur, 14/02/2024
ಬೆಟ್ಟತ್ತೂರಿನ ಕೂಪದಿರ ಕುಟುಂಬಸ್ಥರ ಗದ್ದೆಗೆ ಮಳೆ ಹಾನಿಯಾಗಿರುವ ಭಾಗದಲ್ಲಿ ತಡೆಗೋಡೆ ಮತ್ತು ಏರಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.
Barrier wall and development work was started in the rain-damaged part of Koopadir family's field in Bettathur.
Inaugurated the Virajpet Akrama Sakrama Samiti office and felicitated to the new committee members, 13/02/2024
ವಿರಾಜಪೇಟೆ ಅಕ್ರಮ ಸಕ್ರಮ ಸಮಿತಿ ಕಚೇರಿಯ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಹೊಸ ಸಮಿತಿಯ ಸದಸ್ಯರಿಗೆ ಶುಭ ಕೋರಲಾಯಿತು.
Inaugurated the Virajpet Akrama Sakrama Samiti office and felicitated to the new committee members.
Happy Bedha Changrandhi, 12/02/2024
ಸಮಸ್ತ ಕೊಡಗಿನ ಜನತೆಗೆ ಬೇದ ಚಂಗ್ರಾಂದಿಯ ಶುಭಾಶಯಗಳು
Happy Bedha Changrandhi
