Visit Sri Chamundeshwari Temple at Deva Kolli for Navratri festival, 16/10/2023

ನವರಾತ್ರಿ ಹಬ್ಬದ ಪ್ರಯುಕ್ತ ದೇವರ ಕೊಲ್ಲಿಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ.
 
Visit Sri Chamundeshwari Temple at Deva Kolli for Navratri festival.
 
 
 

Met Ammanda Subramani who was attacked by a wild elephant and inquired about his health, 16/10/2023

ಕಾಡನೆ ದಾಳಿಗೆ ತುತ್ತಾದ ಅಮ್ಮಂಡ ಸುಬ್ರಮಣಿ ಅವರನ್ನ ಭೇಟಿಯಾಗಿ ಆರೋಗ್ಯ ವಿಚಾರಿಸಿದ ಸಂದರ್ಭ.
 
Met Ammanda Subramani who was attacked by a wild elephant and inquired about his health. Offered the best possible support that I can.
 
 
 

Heartfelt thanks for the loving tribute by the Nalkeri and K Badaga sector workers, 13/10/2023

ನಾಲ್ಕೇರಿ ಮತ್ತು ಕೆ ಬಾಡಗ ವಲಯದ ಕಾರ್ಯಕರ್ತರ ಪ್ರೀತಿಯ ಸನ್ಮಾನಕ್ಕೆ ಹೃದಯಾಂತರಾಳದ ಧನ್ಯವಾದಗಳು
 
Heartfelt thanks for the loving tribute by the Nalkeri and K Badaga sector workers.
 
 
img
img
 

Thank you Kedamallur party members for this lovely honor, 13/10/2023

ಕೆದಮಳ್ಳೂರು ಕಾರ್ಯಕರ್ತರ ಈ ಪ್ರೀತಿಯ ಸನ್ಮಾನಕ್ಕೆ ಅನಂತ ಧನ್ಯವಾದಗಳು.
 
Thank you Kedamallur party members for this lovely honor.
 
 
 

Attended the Janaspandana Sabha in Kedamallur, 13/10/2023

ಕೆದಮಳ್ಳೂರು ಜನ ಸ್ಪಂದನ ಸಭೆ
 
Attended the Janaspandana Sabha in Kedamallur