Thank you for this honor given at Shafi Muslim Jamaat, Gundikere, 06/08/2023

ಶಾಫಿ ಮುಸ್ಲಿಂ ಜಮಾತ್ ,ಗುಂಡಿಕೆರೆ ಯಲ್ಲಿ ನೀಡಿದ ಈ ಸನ್ಮಾನಕ್ಕೆ ಅನಂತ ಧನ್ಯವಾದಗಳು.
 
Thank you for this honor given at Shafi Muslim Jamaat, Gundikere.
 
 
 

Heartfelt thanks to the Kodava Cultural Society, Siddapur for this loving tribute, 05/08/2023

ಕೊಡವ ಸಾಂಸ್ಕೃತಿಕ ಸಂಘ, ಸಿದ್ದಾಪುರ ಅವರ ಈ ಪ್ರೀತಿಯ ಸನ್ಮಾನಕ್ಕೆ
 
ಹೃದಯಾಂತರಾಳದ ಧನ್ಯವಾದಗಳು.
 
Heartfelt thanks to the Kodava Cultural Society, Siddapur for this loving tribute.
 
 
 

Participating in the 12th year Kakkada Padnett ceremony at Ponnampet, 05/08/2023

ಪೊನ್ನಂಪೇಟೆಯಲ್ಲಿ 12ನೇ ವರ್ಷದ ಕಕ್ಕಡ ಪದ್‌ನೆಟ್ಟ್ ಸಮಾರಂಭದಲ್ಲಿ ಭಾಗವಹಿಸಿದ್ದ ಕ್ಷಣ.
 
Participating in the 12th year Kakkada Padnett ceremony at Ponnampet.
 
 
 

While participating in the title deed distribution ceremony in Napoklu, 04/08/2023

ನಾಪೋಕ್ಲುವಿನಲ್ಲಿ ಹಕ್ಕು ಪತ್ರ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದ ಸಂದರ್ಭ
 
While participating in the title deed distribution ceremony in Napoklu.
 
 
 

I am forever indebted to all of you for this loving honor, 03/08/2023

ನಿಮ್ಮೆಲ್ಲರ ಈ ಪ್ರೀತಿ ತುಂಬಿದ ಸನ್ಮಾನಕ್ಕೆ ನಾನು ಸದಾ ಚಿರ ಋಣಿ
 
I am forever indebted to all of you for this loving honor.