The leader Karnataka has seen, the pioneer of development Deena Dalit's hope, the relative of the poor and our favorite Chief Minister Honorable Sri Siddaramaiah, on this occasion, he has become the record of being the Chief Minister who ruled the state f, 06/01/2026

ಕರ್ನಾಟಕ ರಾಜ್ಯ ಕಂಡ ಧೀಮಂತ ನಾಯಕ, ಅಭಿವೃದ್ಧಿಯ ಹರಿಕಾರ ದೀನ ದಲಿತರ ಆಶಾಕಿರಣ, ಬಡವರ ಬಂಧು ಹಾಗೂ ನಮ್ಮೆಲ್ಲರ ನೆಚ್ಚಿನ ಮುಖ್ಯಮಂತ್ರಿ ಆದ ಮಾನ್ಯ ಶ್ರೀ ಸಿದ್ದರಾಮಯ್ಯ ಅವರು, ರಾಜ್ಯದ ಇತಿಹಾಸದಲ್ಲೇ ಸುಧೀರ್ಘ ಅವಧಿಗೆ ರಾಜ್ಯವನ್ನು ಆಳಿದ ಮುಖ್ಯಮಂತ್ರಿ ಎಂಬ ದಾಖಲೆಗೆ ಭಾಜನರಾದ ಈ ಸಂದರ್ಭದಲ್ಲಿ ನಿಮಗಿದೋ ಹೃದಯಸ್ಪರ್ಶಿ ಅಭಿನಂದನೆಗಳು.


If Kodava language, literature and culture survive - race will survive. Let us all join hands to save the language. In the wake of the government's report on the inclusion of Kodava language in Article 8 of the Indian Constitution, it was suggested to for, 06/01/2026

ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿ ಉಳಿದರೆ — ಜನಾಂಗ ಉಳಿಯುತ್ತದೆ. ಭಾಷೆಯನ್ನು ಉಳಿಸಲು ಎಲ್ಲರೂ ಕೈಜೋಡಿಸೋಣ.
ಭಾರತ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಕೊಡವ ಭಾಷೆ ಸೇರ್ಪಡೆ ಕುರಿತು ಸರ್ಕಾರ ವರದಿ ಕೇಳಿರುವ ಹಿನ್ನೆಲೆಯಲ್ಲಿ ಉಪಸಮಿತಿಯನ್ನು ರಚಿಸಿ ಕಾನೂನಾತ್ಮಕ ವರದಿ ನೀಡಲು ಸಲಹೆ ನೀಡಲಾಯಿತು.
 

Shri Somashekhar, who took charge as the new District Collector of Kodagu district, was welcomed and wished him., 06/01/2026

ಕೊಡಗು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ಶ್ರೀ ಸೋಮಶೇಖರ್ ರವರನ್ನು ಜಿಲ್ಲೆಗೆ ಸ್ವಾಗತಿಸಿ ಶುಭ ಕೋರಲಾಯಿತು.

 


Participated in the Mahasabha and felicitation program organized by the Virajpet branch of Government Employees Association and greeted., 06/01/2026

ಸರ್ಕಾರಿ ನೌಕರರ ಸಂಘದ ವಿರಾಜಪೇಟೆ ಶಾಖೆಯವರು ಆಯೋಜಿಸಿದ ಮಹಾಸಭೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.


The work of sports training centre which is going to start in V.Badaga was observed, 06/01/2026

ವಿ.ಬಾಡಗದಲ್ಲಿ ಪ್ರಾರಂಭವಾಗಲಿರುವ ಕ್ರೀಡಾ ತರಬೇತಿ ಕೇಂದ್ರದ ಕಾಮಗಾರಿಯನ್ನು ವೀಕ್ಷಿಸಲಾಯಿತು.