"A Bhoomi Pooja ceremony was conducted for the construction of the new Prajasoudha building in Ponnampete Taluk, in the esteemed presence of Hon’ble Revenue Minister Shri Krishna Byre Gowda. The event marked the auspicious beginning of this important infr, 07/11/2025
ಪೊನ್ನಂಪೇಟೆ ತಾಲೂಕಿನ ನೂತನ ಪ್ರಜಾಸೌಧ ಕಟ್ಟಡ ನಿರ್ಮಾಣದ ಶಿಲನ್ಯಾಸ ಕಾರ್ಯಕ್ರಮದಲ್ಲಿ, ಮಾನ್ಯ ಕಂದಾಯ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ರವರೊಂದಿಗೆ ಭೂಮಿ ಪೂಜೆ ನೆರೆವೇರಿಸಲಾಯಿತು.

"A meeting of the Congress Backward Classes Units from the Virajpete Assembly Constituency was held to discuss preparations for hosting a major conference of the Backward Classes Unit in Virajpete next month. Prominent party leaders were present and share, 06/11/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ, ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕಗಳ ಪದಾಧಿಕಾರಿಗಳ ಸಭೆಯಲ್ಲಿ ಮುಂದಿನ ತಿಂಗಳು ವಿರಾಜಪೇಟೆ ಕ್ಷೇತ್ರದ ಹಿಂದುಳಿದ ವರ್ಗಗಳ ಘಟಕದ ಬೃಹತ್ ಸಮಾವೇಶ ಆಯೋಜಿಸುವ ಬಗ್ಗೆ ಚರ್ಚಿಸಲಾಯಿತು. ಪಕ್ಷದ ಪ್ರಮುಖ ಮುಖಂಡರು ಹಾಜರಿದ್ದರು.

"Inspected the ongoing construction of the much-awaited bus stop at Gonikoppa. Contractors were instructed to expedite the work and ensure that it is completed with quality and precision.", 06/11/2025
ಗೋಣಿಕೊಪ್ಪದಲ್ಲಿ ಬಹು ನಿರೀಕ್ಷಿತ ಬಸ್ ನಿಲ್ದಾಣದ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಲಾಯಿತು. ಕಾಮಗಾರಿಯನ್ನು ಶೀಘ್ರವಾಗಿ ಹಾಗೂ ಅಚ್ಚುಕಟ್ಟಾಗಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಯಿತು.

"A special meeting was held at the Ponnampete Taluk Panchayat Hall to discuss the issues and shortcomings faced by civil workers. Citizens and officers from Ponnampete, Gonikoppa, and Virajpet actively participated in the discussion. Appropriate measures , 06/11/2025
ಪೊನ್ನಂಪೇಟೆಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ, ಪೌರಕಾರ್ಮಿಕರ ಕುಂದು ಕೊರತೆಗಳನ್ನು ಚರ್ಚಿಸಲು ವಿಶೇಷ ಸಭೆ ನಡೆಸಲಾಯಿತು .ಈ ಸಭೆಯಲ್ಲಿ ಪೊನಂಪೇಟೆ, ಗೋಣಿಕೊಪ್ಪ ಹಾಗೂ ವಿರಾಜಪೇಟೆಯ ಪೌರಕಾರ್ಮಿಕರು ಮತ್ತು ಅಧಿಕಾರಿಗಳು ಭಾಗವಹಿಸಿದರು.ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಲಾಯಿತು.

On the occasion of the inauguration of the new Nandini Milk Parlour in Napoklu, I extend my heartfelt congratulations and best wishes for continued growth and success. May this new venture bring prosperity and satisfaction to all involved., 06/11/2025
ನಾಪೋಕ್ಲುವಿನಲ್ಲಿ ಶುಭಾರಂಭಗೊಂಡ ನೂತನ ನಂದಿನಿ ಮಿಲ್ಕ್ ಪಾರ್ಲರ್ ಮಳಿಗೆಯನ್ನು ಉದ್ಘಾಟಿಸಿ ಶುಭ ಕೋರಿದ ಸಂದರ್ಭ.
