Land pooja was conducted at T Shettigeri, Ponnampete Taluk, Virajapete assembly constituency for the establishment of 11 KVHT electric route estimated to be constructed at approx 1.6 crore., 01/10/2025

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕಿನ ಟಿ ಶೆಟ್ಟಿಗೇರಿಯಲ್ಲಿ, ಅಂದಾಜು ₹1.6 ಕೋಟಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ 11 ಕೆವಿ ಹೆಚ್ ಟಿ ವಿದ್ಯುತ್ ಮಾರ್ಗದ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸಿದ ಸಂದರ್ಭ.


Participated in the Ayudha Pooja program organized by Kodagu Private Bus Workers Association and wished good luck., 01/10/2025

ಕೊಡಗು ಖಾಸಗಿ ಬಸ್ ಕಾರ್ಮಿಕ ಸಂಘದವರು ಆಯೋಜಿಸಿದ ಆಯುಧ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದೆ.


Today at Virajapete home office, participated in ayudha pooja program along with my close staff group and sought blessings of Goddess, 01/10/2025

ಇಂದು ವಿರಾಜಪೇಟೆಯ ಗೃಹ ಕಚೇರಿಯಲ್ಲಿ ನನ್ನ ಆಪ್ತ ಸಿಬ್ಬಂದಿ ಬಳಗದ ಜೊತೆ ಆಯುಧ ಪೂಜೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವಿಯ ಆಶೀರ್ವಾದ ಕೋರಿದೆ.


Happy Mahanavami to all the people of the state, 30/09/2025

ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ಮಹಾನವಮಿಯ ಶುಭಾಶಯಗಳು.


After visiting Sri Chamundeshwari Temple near Devarakolli, Madikeri Taluk and taking blessings of God, participating in Sri Chamundeshwari 5th year Navaratri Utsav program., 30/09/2025

ಮಡಿಕೇರಿ ತಾಲೂಕು ದೇವರಕೊಲ್ಲಿ ವ್ಯಾಪ್ತಿಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದ ಬಳಿಕ ಶ್ರೀ ಚಾಮುಂಡೇಶ್ವರಿ 5ನೇ ವರ್ಷದ ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂದರ್ಭ.