Participated in the pressure ceremony of Ain house, the Anneera family of Ponnampete Taluk Porad Badagarkeri village of Virajpet Legislative Assembly constituency, a religious and cultural center of the newly built family., 23/01/2026

ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕು ಪೊರಾಡ್ ಬಾಡಗರಕೇರಿ ಗ್ರಾಮದ ಅಣ್ಣೀರ ಕುಟುಂಬ ಜೀರ್ಣೋದ್ದಾರಗೊಳಿಸಿ ನೂತನವಾಗಿ ನಿರ್ಮಿಸಿರುವ ಕುಟುಂಬದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾದ ಐನ್ ಮನೆಯ ಒತ್ತೋರ್ಮೆ ಸಮಾರಂಭದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.


Student wages distribution, talent award achievers were felicitated and entertainment program organized by Billava community at Madikeri Kodava Samaja Hall., 23/01/2026

ಮಡಿಕೇರಿಯ ಕೊಡವ ಸಮಾಜ ಸಭಾಂಗಣದಲ್ಲಿ ಬಿಲ್ಲವ ಸಮುದಾಯದವರು ಆಯೋಜಿಸಿದ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ ಸಾಧಕರಿಗೆ ಸನ್ಮಾನ ಹಾಗೂ ಮನರಂಜನ ಕಾರ್ಯಕ್ರಮದ ಭಾಗವಹಿಸಿ ಶುಭ ಕೋರಲಾಯಿತು.


If a woman learns, it is like opening a school. May every girl child have a good future. Happy national girls day!, 23/01/2026

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಪ್ರತಿ ಹೆಣ್ಣು ಮಗುವಿಗೂ ಉತ್ತಮ ಭವಿಷ್ಯ ಸಿಗಲಿ. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಹಾರೈಕೆ!


While addressing the assembly in the special joint session held today., 23/01/2026

ಇಂದು ನಡೆದ ವಿಧಾನಸಭೆ ವಿಶೇಷ ಜಂಟಿ ಅಧಿವೇಶನದಲ್ಲಿ ಸದನವನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭ.


Attended the special meeting of Kodagu Volleyball Association and promised to respond to the fulfillment of various demands., 23/01/2026

ಕೊಡಗು ವಾಲಿಬಾಲ್ ಅಸೋಸಿಯೇಷನ್ ವಿಶೇಷ ಸಭೆಯಲ್ಲಿ ಭಾಗವಹಿಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಸ್ಪಂದಿಸುವ ಭರವಸೆ ನೀಡಲಾಯಿತು.