Heartfelt congratulations to the Indian men's cricket team for winning the under 19 world cup title. This outstanding achievement of your disciplined performance, concentration and commitment has elevated the honor of India. Our support and encouragement , 07/02/2026
19 ವರ್ಷದೊಳಗಿನ ವಿಶ್ವಕಪ್ ಕ್ರಿಕೆಟ್ ಪ್ರಶಸ್ತಿ ಜಯಿಸಿದ ಭಾರತೀಯ ಪುರುಷರ ಕ್ರಿಕೆಟ್ ತಂಡಕ್ಕೆ ಹೃದಯಸ್ಪರ್ಶಿ ಅಭಿನಂದನೆಗಳು.
ನಿಮ್ಮ ಈ ಅಮೋಘ ಸಾಧನೆಯ ಶಿಸ್ತು ಬದ್ಧ ಪ್ರದರ್ಶನ, ಏಕಾಗ್ರತೆ ಹಾಗೂ ಬದ್ಧತೆಯು ಭಾರತದ ಗೌರವವನ್ನು ಉತ್ತುಂಗಕ್ಕೇರಿಸಿದೆ. ಭಾರತದ ಕ್ರಿಕೆಟ್ ಭವಿಷ್ಯವನ್ನು ಮತ್ತಷ್ಟು ಉಜ್ವಲ ಗೊಳಿಸಿದ ನಿಮ್ಮೆಲ್ಲರ ಸಾಧನೆಗೆ ನಮ್ಮ ಬೆಂಬಲ ಹಾಗೂ ಪ್ರೋತ್ಸಾಹ ಸದಾ ಇರುತ್ತದೆ.

Congratulations to RCB Women's Cricket Team for winning the prestigious WPL Trophy of 2026! Defeating Delhi team with an organized fight in an exciting final, has brought immense joy to the people of the state. Applauding this historic victory, wishing yo, 05/02/2026
2026ರ ಪ್ರತಿಷ್ಠಿತ ಡಬ್ಲ್ಯೂಪಿಎಲ್ ಟ್ರೋಫಿಯನ್ನು ಗೆದ್ದ ಆರ್ಸಿಬಿ ಮಹಿಳಾ ಕ್ರಿಕೆಟ್ ತಂಡಕ್ಕೆ ಹಾರ್ದಿಕ ಶುಭಾಶಯಗಳು ! ರೋಚಕ ಫೈನಲ್ ಪಂದ್ಯದಲ್ಲಿ ದೆಹಲಿ ತಂಡವನ್ನು ಸಂಘಟಿತ ಹೋರಾಟದಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ನಾಡಿನ ಜನತೆಗೆ ಅಪಾರ ಖುಷಿ ತಂದಿದೆ.
ಈ ಐತಿಹಾಸಿಕ ಜಯವನ್ನು ಶ್ಲಾಘಿಸುತ್ತಾ, ಮುಂದಿನ ಯಾತ್ರೆಯಲ್ಲೂ ಇನ್ನಷ್ಟು ಗೆಲುವುಗಳು ಸಿಗಲಿ ಎಂದು ಶುಭಾಶಯಗಳು.

Live telecast of Mahatma Gandhi Narega Bachav Sangram organized by Kodagu District Congress and Ponnampete Block., 05/02/2026
ಕೊಡಗು ಜಿಲ್ಲಾ ಕಾಂಗ್ರೆಸ್ ಹಾಗೂ ಪೊನ್ನಂಪೇಟೆ ಬ್ಲಾಕ್ ವತಿಯಿಂದ ನಡೆಯುತ್ತಿರುವ ಮಹಾತ್ಮ ಗಾಂಧಿ ನರೇಗಾ ಬಚಾವ್ ಸಂಗ್ರಾಮದ ನೇರ ಪ್ರಸಾರ.

During the meeting discussing the injustice to the state and the people due to Manarega law amendment., 04/02/2026
ಮನರೇಗಾ ಕಾನೂನು ತಿದ್ದುಪಡಿಯಿಂದ ರಾಜ್ಯಕ್ಕೆ ಹಾಗೂ ಜನರಿಗಾಗುತ್ತಿರುವ ಅನ್ಯಾಯವನ್ನು ಸದನದಲ್ಲಿ ಚರ್ಚಿಸಿದ ಸಂದರ್ಭ.

Happy birthday to Mr. K.C. Venugopal, General Secretary of All India Congress Committee, 04/02/2026
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯವರಾದ, ಶ್ರೀ ಕೆ.ಸಿ ವೇಣುಗೋಪಾಲ್ ರವರಿಗೆ ಜನ್ಮದಿನದ ಶುಭಾಶಯಗಳು.
