Buddha Poornima to all Hearty wishes, 01/05/2026
ಸರ್ವರಿಗೂ ಬುದ್ಧ ಪೂರ್ಣಿಮೆಯ
ಹಾರ್ದಿಕ ಶುಭಾಶಯಗಳು

Workers are the property of this country, Workers are the inspiration for hard work. Country's development is in the workers. Happy World Labour Day., 01/05/2026
ಕಾರ್ಮಿಕರೇ ಈ ದೇಶದ ಆಸ್ತಿ,
ಕಾರ್ಮಿಕರೇ ಕಠಿಣ ಪರಿಶ್ರಮಕ್ಕೆ ಸ್ಫೂರ್ತಿ.
ಕಾರ್ಮಿಕರ ದುಡಿಮೆಯಲ್ಲಡಗಿದೆ ದೇಶದ ಅಭಿವೃದ್ಧಿ.
ವಿಶ್ವ ಕಾರ್ಮಿಕರ ದಿನದ ಶುಭಾಶಯಗಳು.

During the inauguration of newly constructed concrete road in V.Badaga village of Virajpet taluk, driven a jeep and inspected the quality of the new road., 30/04/2026
ವಿರಾಜಪೇಟೆ ತಾಲೂಕಿನ ವಿ.ಬಾಡಗ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ಲೋಕಾರ್ಪಣೆಗೊಳಿಸಿದ ಬಳಿಕ, ಸ್ವತಹ ಜೀಪು ಚಲಾಯಿಸಿ ನೂತನ ರಸ್ತೆಯ ಗುಣಮಟ್ಟವನ್ನು ಪರಿಶೀಲನೆ ನಡೆಸಿದ ಸಂದರ್ಭ.

Participated in the Pratishtha Brahmakalasha Mahotsava of Sri Pallat Ayyappa in Nehru city of Virajpet Municipality and took blessings of God. On the occasion of inauguration of the new road constructed to help devotees and public to go to Sadari temple l, 30/04/2026
ವಿರಾಜಪೇಟೆ ಪುರಸಭೆ ವ್ಯಾಪ್ತಿಯ ನೆಹರು ನಗರದಲ್ಲಿ ನಡೆಯುತ್ತಿರುವ ಶ್ರೀ ಪಲ್ಲಾಟ್ ಅಯ್ಯಪ್ಪ ದೇವರ ಪ್ರತಿಷ್ಠ ಬ್ರಹ್ಮಕಲಶ ಮಹೋತ್ಸವದಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಪಡೆದೆ. ಬಳಿಕ ಸದರಿ ದೇವಸ್ಥಾನಕ್ಕೆ ತೆರಳಲು ಭಕ್ತಾದಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲೆಂದು ನಿರ್ಮಿಸಿದ ನೂತನ ರಸ್ತೆಯನ್ನು ಲೋಕಾರ್ಪಣೆಗೊಳಿಸಿ ಶುಭಕೋರಿದ ಸಂದರ್ಭ.

Participated in Makham Urus program held at Madikeri taluk Makeeri and wished good luck. On the same occasion, Sadari inaugurated a multi-purpose shop established by locals and wished good luck., 29/04/2026
ಮಡಿಕೇರಿ ತಾಲೂಕು ಮೇಕೆರಿಯಲ್ಲಿ ಜರುಗಿದ ಮಖಾಂ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದೆ. ಇದೇ ಸಂದರ್ಭದಲ್ಲಿ, ಸದರಿ ಕಾರ್ಯಕ್ರಮದಲ್ಲಿ ಸ್ಥಳೀಯರು ಸ್ಥಾಪಿಸಿದ ವಿವಿಧೋದ್ದೇಶ ಮಳಿಗೆಯನ್ನು ಉದ್ಘಾಟಿಸಿ ಶುಭ ಕೋರಿದೆ.
