Visited Koyanadu School today, and later inaugurated the Koyanadu Bailu Road. Additionally, the construction work for Sampaje Duggala Road was initiated, 24/12/2024
ಇಂದು ಕೊಯಿನಾಡು ಶಾಲೆಗೆ ಭೇಟಿ ನೀಡಿ ನಂತರ ಕೊಯಿನಾಡು ಬೈಲು ರಸ್ತೆಯ ಉದ್ಘಾಟನೆಯನ್ನು ನೆರವೇರಿಸಿ ಸಂಪಾಜೆ ದುಗ್ಗಳ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.


Various works were inaugurated today in Chembu village, 24/12/2024
ಚೆಂಬು ಗ್ರಾಮ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಾಯಿತು.

Participated in the concluding ceremony of the De-addiction Camp organized in Gonikoppal and called for collective efforts towards building a healthier society, 23/12/2024
ಗೋಣಿಕೊಪ್ಪದಲ್ಲಿ ಆಯೋಜಿಸಿದ್ದ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಸ್ವಾಸ್ಥ್ಯ ಸಮಾಜದ ಬೆಳವಣಿಗೆಗೆ ಒಂದಾಗೋಣ ಎಂದು ಕರೆ ನೀಡಿದೆ.

Participation in the Distribution Program of Desks and Benches to Government Schools Organized by Shri Kshetra Dharmasthala at Gonikopalu High School, 23/12/2024
ಗೋಣಿಕೊಪ್ಪಲು ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಸರ್ಕಾರಿ ಶಾಲೆಗಳಿಗೆ ನೀಡುತ್ತಿರುವ ಡೆಸ್ಕ್ ಹಾಗೂ ಬೆಂಚ್ ಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ.

Participated in the inauguration program of the new building of Hathur Grama Panchayat and wished good luck, 23/12/2024
ಹಾತೂರು ಗ್ರಾಮ ಪಂಚಾಯಿತಿಯ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.

