On the occasion of the inauguration of Kakotu Parambu Road, 09/02/2024
ಕಾಕೋಟು ಪರಂಬು ರಸ್ತೆಯ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿದ ಸಂದರ್ಭ.
On the occasion of the inauguration of Kakotu Parambu Road.
Participated in the taluk level Scouts and Guides program held at Pragati School, Virajpet and wished them a bright future, 08/02/2024
ವಿರಾಜಪೇಟೆಯ ಪ್ರಗತಿ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಸ್ಕೌಟ್ಸ್ ಅಂಡ್ ಗೈಡ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಹಾರೈಸಲಾಯಿತು.
Participated in the taluk level Scouts and Guides program held at Pragati School, Virajpet and wished them a bright future.




Participated on the , 07/02/2024
"ಚಲೋ ದಿಲ್ಲಿ " ನ್ಯಾಯಕ್ಕಾಗಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಕ್ಷಣ .
Participated on the "Chalo Dilli" movement in order to fight for justice.




Inaugurated the Road Bridge at the route between Siddapura and Periyapatna, 07/02/2024
ಸಿದ್ದಾಪುರ ಪಿರಿಯಾಪಟ್ಟಣ ರಸ್ತೆಯ ಸೇತುವೆಯನ್ನು ಉದ್ಘಾಟಿಸಿದ ಸಂದರ್ಭ
Inaugurated the Road Bridge at the route between Siddapura and Periyapatna.
Congratulations to the newly elected Presidents and Vice Presidents of the Gonikoppa and Ponnampet Panchayats, 06/02/2024
ನೂತನವಾಗಿ ಆಯ್ಕೆಯಾದ ಗೋಣಿಕೊಪ್ಪ ಪಂಚಾಯತ್ ಅಧ್ಯಕ್ಷರಾದ ಶ್ರೀ ಪ್ರಮೋದ್ ಗಣಪತಿ ಹಾಗೂ ಉಪಾಧ್ಯಕ್ಷೆ ಶ್ರೀಮತಿ ಮಂಜುಳಾ ಮತ್ತು ಪೊನ್ನಂಪೇಟೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಅಣ್ಣೀರ್ ಹರೀಶ್ ಮತ್ತು ಉಪಾಧ್ಯಕ್ಷರಾದ ಶ್ರೀ ಅಲಿರ ರಶೀದ್ ರವರಿಗೆ ಅಭಿನಂದಿಸಿ ಶುಭ ಹಾರೈಸಲಾಯಿತು.
Congratulated the Newly elected Gonikoppa Panchayat President Mr. Pramod Ganapathi and Vice President Ms. Manjula and Ponnampet Gram Panchayat President Mr. Anneer Harish and Vice President Mr. Alira Rashid and wished them well.