Went to a residential area called Kakkattukadu of Guhya village under Siddapur Gram Panchayat and listened to the problems of the villagers there, 06/02/2024
ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಹ್ಯ ಗ್ರಾಮದ ಕಕ್ಕಟ್ಟುಕಾಡು ಎಂಬ ವಸತಿ ಪ್ರದೇಶಕ್ಕೆ ತೆರಳಿ ಅಲ್ಲಿನ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದೆ. ಹಾಗೆಯೆ ಗುಹ್ಯ ಶ್ರೀ ಅಗಸ್ತೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿಯ ಆಶೀರ್ವಾದ ಬೇಡಿದ ಕ್ಷಣ.
Went to a residential area called Kakkattukadu of Guhya village under Siddapur Gram Panchayat and listened to the problems of the villagers there. So the moment of visiting Guhya Sri Agasteshwar temple and seeking blessings of the resident Swami.


Participated in the progress review meeting of the Revenue Department conducted by the Honorable Revenue Minister Mr. Krishna Byre Gowda, 05/02/2024
ಇಂದು ಕೊಡಗು ಜಿಲ್ಲೆಗೆ ಭೇಟಿ ನೀಡಿದ ಮಾನ್ಯ ಕಂದಾಯ ಸಚಿವರಾದ Krishna Byre Gowda ಅವರು ನಡೆಸಿದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಾಯಿತು ಹಾಗೆಯೇ ಅವರ ಜೊತೆಗೂಡಿ ವಿರಾಜಪೇಟೆಯ ನೂತನ ಉಪನೋಂದಣಿ ಕಚೇರಿ ಮತ್ತು ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ " ಭೂ ಸುರಕ್ಷಾ " ಯೋಜನೆಗೆ ಚಾಲನೆ ನೀಡಲಾಯಿತು.
Participated in the progress review meeting of the Revenue Department conducted by the Honorable Revenue Minister Mr. Krishna Byre Gowda who visited Kodagu district today and also launched the "Bhu Suraksha" project to digitize the new Sub-Registrar Office of Virajpet and the land records.


Participated in Mitrakoota Sports Association, Silver Jubilee Festival, 05/02/2024
ಮಿತ್ರಕೂಟ ಕ್ರೀಡಾ ಸಂಘ, ಚೆಂಬು ಇದರ ಬೆಳ್ಳಿ ಹಬ್ಬದಲ್ಲಿ ಭಾಗವಹಿಸಿದ ಕ್ಷಣ.
Participated in Mitrakoota Sports Association, Silver Jubilee Festival.
Inaugurated the border festival program held at Ellukochi, Karike, 04/02/2024
ಎಳ್ಳುಕೊಚ್ಚಿ, ಕರಿಕೆಯಲ್ಲಿ ನಡೆದ ಗಡಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಕೋರಲಾಯಿತು.
Inaugurated the border festival program held at Ellukochi, Karike.
Attended a meeting of KPCC Law, Human Rights and Right to Information Unit office bearers in the wake of Bangalore Teachers Constituency Elections, 03/02/2024
ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾನೂನು, ಮಾನವ ಹಕ್ಕುಗಳ ಮತ್ತು ಮಾಹಿತಿ ಹಕ್ಕು ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಲಾಯಿತು.
Attended a meeting of KPCC Law, Human Rights and Right to Information Unit office bearers in the wake of Bangalore Teachers Constituency Elections.


