Celebrated in the commemoration of the day when Father of the Nation Mahatma Gandhi sacrificed his life for the betterment of the country On 'Martyrs Day', we remember all the great people who sacrificed their lives for the country with respect., 30/01/2026

ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರು ದೇಶದ ಐಖ್ಯತೆಗಾಗಿ ಪ್ರಾಣಾರ್ಪಣೆ ಮಾಡಿದ ದಿನದ ಸ್ಮರಣೆಗಾಗಿ ಆಚರಿಸಲಾಗುವ
'ಹುತಾತ್ಮರ ದಿನ'ದಂದು ದೇಶಕ್ಕಾಗಿ ಪ್ರಾಣಾರ್ಪಣೆ ಗೈದ ಎಲ್ಲಾ ಮಹನೀಯರನ್ನೂ ಗೌರವ ಕೃತಜ್ಞತಾ ಪೂರ್ವಕವಾಗಿ ಸ್ಮರಿಸುತ್ತೇವೆ.
 

Selected clips of the decision of salutation to the Governor's speech in the special session of the Assembly., 29/01/2026

ವಿಧಾನಸಭೆಯ‌ ವಿಶೇಷ ಅಧಿವೇಶನದಲ್ಲಿ ‌ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಆಯ್ದ ತುಣುಕುಗಳು.


Visited Field Marshal KM Karappa's Puttali memorial near Sudarshan circle of Madikeri city and inspected the renovation of the Puttali premises, 28/01/2026

ಮಡಿಕೇರಿ ನಗರದ ಸುದರ್ಶನ ವೃತ್ತದ ಬಳಿ ಇರುವ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ರವರ ಪುತ್ತಳಿ ಸ್ಮಾರಕಕ್ಕೆ ಭೇಟಿ ನೀಡಿ ಪುತ್ತಳಿ ಆವರಣವನ್ನು ನವೀಕರಣಗೊಳಿಸುತ್ತಿದನ್ನು ಪರಿಶೀಲಿಸಲಾಯಿತು.


Participated in national level grand dance competition organized by Coorg Cyclone Gonikoppa team and wished good luck., 28/01/2026

ಕೂರ್ಗ್ ಸೈಕ್ಲೋನ್ ಗೋಣಿಕೊಪ್ಪ ತಂಡದ ವತಿಯಿಂದ ಆಯೋಜಿಸಿದ ರಾಷ್ಟ್ರೀಯ ಮಟ್ಟದ ಅದ್ದೂರಿ ನೃತ್ಯ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಲಾಯಿತು


Poor auto driver of Virajpet assembly constituency, Vaibhav gave free treatment at government hospital for rare neurological disease. He met and greeted me after his treatment., 28/01/2026

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಬಡ ಆಟೋ ಚಾಲಕ ವೈಭವ್ ರವರ, ಅಪರೂಪದ ನರರೋಗ ಕಾಯಿಲೆಗೆ ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಕೊಡಿಸಿದ ಸಂದರ್ಭ. ಚಿಕಿತ್ಸೆ ಬಳಿಕ ಅವರು ನನ್ನನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.