Indian Army's first penalty leaders, second world war and 1947 war against Pakistan, displayed unparalleled bravery Remembering him with honor on his birthday, 27/01/2026

ಭಾರತ ಸೇನೆಯ ಪ್ರಥಮ ದಂಡನಾಯಕರು, ಎರಡನೇ ಮಹಾಯುದ್ಧ ಹಾಗೂ 1947 ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ, ಅದ್ವಿತೀಯ ಶೌರ್ಯ ಪ್ರದರ್ಶಿಸಿದ ಅಪ್ರತಿಮ ದೇಶಭಕ್ತ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ
ಅವರ ಜನ್ಮದಿನದಂದು ಅವರನ್ನು ಗೌರವ ಪೂರ್ವಕವಾಗಿ ಸ್ಮರಿಸುತ್ತೇನೆ.
 

Participated in cricket tournament organized at Madikeri taluk Mekeri village near Virajapet assembly constituency., 27/01/2026

ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲೂಕು ಮೇಕೇರಿ ಗ್ರಾಮದಲ್ಲಿ ಆಯೋಜನೆಗೊಂಡ, ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿ ಶುಭ ಕೊರಲಾಯಿತು.


The auspicious occasion of visiting the Pandyanda Ain house of my wife Mrs. Kanchan Ponnanna's family in Bollumadu, Virajpet taluk, 27/01/2026

ವಿರಾಜಪೇಟೆ ತಾಲೂಕು ಬೊಳ್ಳುಮಾಡು ನಲ್ಲಿರುವ ನನ್ನ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣನವರ ಕುಟುಂಬದ ಪಂದ್ಯಂಡ ಐನ್ ಮನೆಗೆ ಭೇಟಿ ‌ನೀಡಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶುಭ ಸಂದರ್ಭ.


Participated in the Champions League Cricket Tournament in Ponnampete Taluk of Virajpet Legislative Assembly Constituency and wished good luck., 27/01/2026

ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕಿನಲ್ಲಿ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.


Auspicious occasion of participating in the Republic Festival celebrations in Virajpet and Ponnampete, 26/01/2026

ವಿರಾಜಪೇಟೆ ಹಾಗೂ ಪೊನ್ನಂಪೇಟೆಯಲ್ಲಿ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಭಾಗವಹಿಸಿದ ಶುಭ ಸಂದರ್ಭ.