The Supreme Court has given a historic verdict, 22/09/2021

ಕೊಡವರು ಮತ್ತು ಜಮ್ಮಾ ಭೂಮಿ ಹಿಡುವಳಿದಾರರಿಗೆ ಇರುವ ಕೋವಿ ವಿನಾಯಿತಿ ಪ್ರಶ್ನಿಸಿದ ಅರ್ಜಿಯನ್ನು ತಿರಸ್ಕರಿಸಿ ಉಚ್ಚ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ. 170 ವರ್ಷಕ್ಕೂ ಹೆಚ್ಚು ಕಾಲದಿಂದ ಇರುವ ಈ ವಿನಾಯಿತಿಯ ಮಾನ್ಯತೆಯನ್ನು ಮತ್ತೊಮ್ಮೆ ಎತ್ತಿಹಿಡಿದಿದೆ. ನ್ಯಾಯಾಲಯಕ್ಕೆ ಮತ್ತು ಕಾನೂನು ಹೋರಾಟಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.
 
The High Court has upheld the notification exempting Kodavas and Jamma land holders from obtaining licence for a gun. The PIL filed challenging the said notification has been dismissed. Congratulations to all and gratitude to the lawyers and persons involved in the legal battle.
 
 

My stand in the Covi license exemption case, 17/09/2021

ಕೋವಿ ಪರವಾನಗಿ ವಿನಾಯತಿ ಪ್ರಕರಣದಲ್ಲಿ ಇದು ನನ್ನ ನಿಲುವು.

 
 

Suntikoppa Pattemane U of Kodagu has been selected for the Indian team for the Fiba Asia Cup Basketball tournament, 16/09/2021

ಫಿಬಾ ಏಷ್ಯಾ ಕಪ್ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಗೆ ಭಾರತ ತಂಡಕ್ಕೆ ಆಯ್ಕೆ ಆಗಿರುವ ಕೊಡಗಿನ ಸುಂಟಿಕೊಪ್ಪದ ಪಟ್ಟೆಮನೆ ಯು. ನವನೀತಾ ಅವರಿಗೆ ಅಭಿನಂದನೆಗಳು. ನಿಮ್ಮ ಸಾಧನೆಗಳು ಇದೇ ರೀತಿ ಮುಂದುವರೆಯಲೆಂದು ಹಾರೈಸುತ್ತೇನೆ. ಕೊಡಗಿಗೆ ಮತ್ತಷ್ಟು ಕೀರ್ತಿ ತನ್ನಿ. ???????? Kannada Prabha ಮತ್ತು ವರದಿಗಾರರಿಗೆ ಧನ್ಯವಾದಗಳು.
 
 
img
 

Congratulations to Manish and Pramod Bhagat for bringing two more gold medals to India, 04/09/2021

ಭಾರತಕ್ಕೆ ಮತ್ತೆರಡು ಚಿನ್ನದ ಪದಕ ತಂದ ಮನೀಶ್ ಹಾಗೂ ಪ್ರಮೋದ್ ಭಗತ್ ಅವರಿಗೆ ಅಭಿನಂದನೆಗಳು. Congratulations to #ManishNarwal and #PramodBhagat for two more #Gold medals for India and bringing us such joy and pride. #Parabadminton #Paralympics #Shooting
 
 
img
img
 

In the A. K. Subbaiah-Ponnamma Educational and Datti Trus, 02/09/2021

ಕಳೆದ ಶುಕ್ರವಾರ ಎ.ಕೆ.ಸುಬ್ಬಯ್ಯ-ಪೊನ್ನಮ್ಮ ಶೈಕ್ಷಣಿಕ ಹಾಗೂ ದತ್ತಿ ಟ್ರಸ್ಟ್'ನ ವತಿಯಿಂದ, 45 ವಿದ್ಯಾರ್ಥಿಯನಿಯರಿಗೆ ವಿದ್ಯಾರ್ಥಿ ವೇತನ ನೀಡಿದ ಕಾರ್ಯಕ್ರಮದ ವರದಿ ಪತ್ರಿಕೆಗಳಲ್ಲಿ. ????????
 
 
img
img