The moment when the emergency water supply system was taken at own cost to various parts of Ponnampete taluk was launched for public use, 30/03/2026

ಪೊನ್ನಂಪೇಟೆ ತಾಲೂಕಿನ ವಿವಿಧ ಭಾಗಗಳಿಗೆ ತುರ್ತು ನೀರು ಸರಬರಾಜು ವ್ಯವಸ್ಥೆಯನ್ನು, ಸ್ವಂತ ವೆಚ್ಚದಲ್ಲಿ ಕೈಗೊಂಡು, ಸಾರ್ವಜನಿಕರ ಬಳಕೆಗೆ ಚಾಲನೆ ನೀಡಿದ ಸಂದರ್ಭ

 


Visited Kutta Government Hospital, Ponnampete Taluk and inspected the system there., 30/03/2026

ಪೊನ್ನಂಪೇಟೆ ತಾಲ್ಲೂಕು, ಕುಟ್ಟ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲನೆ ನಡೆಸಲಾಯಿತು.


Congress candidate Usha Vijayan was asked for votes in Tolpetty area of Manandavadi assembly constituency in Wayanad district., 29/03/2026

ಕೇರಳ ವಿಧಾನಸಭಾ ಚುನಾವಣೆ -2026ರ, ವಯನಾಡು ಜಿಲ್ಲೆಯ ಮಾನಂದವಾಡಿ ವಿಧಾನಸಭಾ ಕ್ಷೇತ್ರದ ತೋಲ್ಪೆಟ್ಟಿ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಷಾ ವಿಜಯನ್ ರವರ ಪರ, ಮತಯಾಚನೆ ಮಾಡಲಾಯಿತು.

 


On behalf of Congress candidate Balakrishnan, Sultan Battery assembly constituency, Kerala State Wayanad constituency, campaigned to vote for Congress candidate in various parts of Sultan Battery., 28/03/2026

ಕೇರಳ ರಾಜ್ಯ ವಯನಾಡು ಕ್ಷೇತ್ರ, ಸುಲ್ತಾನ್ ಬತ್ತೇರಿ ವಿಧಾನಸಭಾ ಕ್ಷೇತ್ರದ, ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣನ್ ಪರವಾಗಿ, ಸುಲ್ತಾನ್ ಬತ್ತೇರಿಯ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಪ್ರಚಾರ ಕೈಗೊಂಡ ಸಂದರ್ಭ.


Visited the famous Sri Tirunelli temple and offered pooja in Tirunelli area of Manandavadi assembly constituency of Wayanad district., 28/03/2026

ವಯನಾಡು ಜಿಲ್ಲೆಯ ಮಾನಂದವಾಡಿ ವಿಧಾನಸಭಾ ಕ್ಷೇತ್ರದ ತಿರುನೆಲ್ಲಿ ಭಾಗದಲ್ಲಿ, ಕಾಂಗ್ರೆಸ್ ಅಭ್ಯರ್ಥಿಯ ಪರ ಚುನಾವಣಾ ಪ್ರಚಾರ ಸಂದರ್ಭದಲ್ಲಿ, ಇಲ್ಲಿಯ ಪ್ರಸಿದ್ಧ ಶ್ರೀ ತಿರುನೆಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದೆ.