Participated in the Champions League Cricket Tournament in Ponnampete Taluk of Virajpet Legislative Assembly Constituency and wished good luck., 27/01/2026
ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕಿನಲ್ಲಿ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.

Auspicious occasion of participating in the Republic Festival celebrations in Virajpet and Ponnampete, 26/01/2026
ವಿರಾಜಪೇಟೆ ಹಾಗೂ ಪೊನ್ನಂಪೇಟೆಯಲ್ಲಿ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಭಾಗವಹಿಸಿದ ಶುಭ ಸಂದರ್ಭ.

Happy Republic Day to all, today is the day when the Constitution of India which is a model for the world, 26/01/2026
ಜಗತ್ತಿಗೇ ಮಾದರಿಯಾಗಿರುವ ಭಾರತದ ಸಂವಿಧಾನ ಜಾರಿಗೆ ಬಂದ ದಿನವಾದ ಇಂದು ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.

This is a historic day when Dr|| Baba Saheb Ambedkar's rare constitution who gave noble ideals like freedom, equality, fraternity, democracy to Indians, 26/01/2026
ಸ್ವಾತಂತ್ರ್ಯ,ಸಮಾನತೆ, ಭ್ರಾತೃತ್ವ, ಪ್ರಜಾಪ್ರಭುತ್ವದಂತಹ ಉದಾತ್ತ ಆದರ್ಶಗಳನ್ನು ಭಾರತೀಯರಿಗೆ ನೀಡಿದ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿರಚಿತ ಸಂವಿಧಾನ ಅಂಗೀಕಾರಗೊಂಡ ಐತಿಹಾಸಿಕ ದಿನವಿದು.

Salute to the immortal fighter Sangolli Rayanna who sacrificed his life on the path of struggle while fighting for the independence of the state, 26/01/2026
ತನ್ನ ಬದುಕಿನುದ್ದಕ್ಕೂ ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಾ, ಹೋರಾಟದ ಹಾದಿಯಲ್ಲೇ ಪ್ರಾಣಾರ್ಪಣೆಗೈದ ಅಮರ ಸೇನಾನಿ ಸಂಗೊಳ್ಳಿ ರಾಯಣ್ಣ ರವರಿಗೆ ನಮನಗಳು.
