Virajapete ex soldiers association constructed personal funds and wished good luck., 26/12/2025
ವಿರಾಜಪೇಟೆಯ ಮಾಜಿ ಸೈನಿಕರ ಸಂಘದ ಕಟ್ಟಡ ನಿರ್ಮಾಣಕ್ಕೆ ವೈಯಕ್ತಿಕ ಧನ ಸಹಾಯ ಮಾಡಿ ಶುಭ ಕೋರಿದೆ.

Participated in the monthly meeting of ACPCS Association of Mysore., 26/12/2025
ಮೈಸೂರಿನ ಎಸಿಪಿಸಿಎಸ್ ಸಂಘದ ಆಡಳಿತ ಮಂಡಳಿಯ ಮಾಸಿಕ ಸಭೆಯಲ್ಲಿ ಭಾಗವಹಿಸಲಾಯಿತು.

Leader of development of modern India, Former Prime Minister Manmohan Singh Respectful salutations to him on his death anniversary., 26/12/2025
ಆಧುನಿಕ ಭಾರತದ ಅಭಿವೃದ್ಧಿಯ ನೇತಾರ,
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರ
ಪುಣ್ಯ ಸ್ಮರಣೆಯಂದು ಅವರಿಗೆ ಗೌರವ ಪೂರ್ವಕ ನಮನಗಳು.

Belgaum Winter Session 2025 has humbly received the honour given by Napoklu Kodava society in the wake of acceptance of Karnataka Earthquake Objection., 25/12/2025
ಬೆಳಗಾವಿ ಚಳಿಗಾಲ ಅಧಿವೇಶನ 2025ರಲ್ಲಿ ಕರ್ನಾಟಕ ಭೂಕಂದಾಯ ವಿಧೇಯಕ ಅಂಗೀಕಾರದ ಹಿನ್ನೆಲೆಯಲ್ಲಿ ನಾಪೋಕ್ಲು ಕೊಡವ ಸಮಾಜ ವತಿಯಿಂದ ನೀಡಿದ ಸನ್ಮಾನವನ್ನು ವಿನಯ ಪೂರ್ವಕವಾಗಿ ಸ್ವೀಕರಿಸಿದೆ.

Between a private bus and truck traveling from Bangalore to Gokarna, an accident occurred near Hiriyur, Chitradurga, several passengers burnt alive, and others were injured. My condolences to the family members praying for the souls of the deceased. Wishi, 25/12/2025
ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಮತ್ತು ಟ್ರಕ್ ನಡುವೆ, ಚಿತ್ರದುರ್ಗದ ಹಿರಿಯೂರು ಬಳಿ ಅಪಘಾತ ಸಂಭವಿಸಿ, ಹಲವು ಪ್ರಯಾಣಿಕರು ಸಜೀವ ದಹನಗೊಂಡಿದ್ದು, ಉಳಿದವರು ಗಾಯಗೊಂಡಿರುವ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಮೃತಪಟ್ಟವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ ಅವರ ಕುಟುಂಬ ವರ್ಗದವರಿಗೆ ನನ್ನ ಸಂತಾಪಗಳನ್ನು ತಿಳಿಸುತ್ತೇನೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ.
