On World AIDS Day, let us work together to end inequality and combat AIDS and other epidemic diseases. Together, we can raise awareness, promote prevention, and support those affected. Let us join hands to build a healthier, more inclusive society for all, 01/12/2025

ವಿಶ್ವ ಏಡ್ಸ್ ದಿನ ಅಸಮಾನತೆಗಳನ್ನು, ಏಡ್ಸ್ ನ್ನು, ಸಾಂಕ್ರಾಮಿಕ ರೋಗಗಳನ್ನು ಕೊನೆಗೊಳಿಸಿ. ಏಡ್ಸ್‌ ವಿರುದ್ಧ ಜೊತೆಯಾಗಿ ಹೋರಾಡೋಣ.
ರೋಗದ ಕುರಿತು ಜಾಗೃತಿ ಮೂಡಿಸೋಣ.
ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸೋಣ

Bengaluru Kodava Ottorme Kootta – Bangalore participated in the award ceremony of the International Hockey Tournament held at the Field Marshal K. M. Cariappa Hockey Ground and distributed the prizes, 01/12/2025

ಬೆಂಗ್ ನಾಡ್ ಕೊಡವ ಒತ್ತೋರ್ಮೆ ಕೂಟ್ಟ -ಬೆಂಗಳೂರು ಇವರು ಆಯೋಜಿಸಿದ, ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಹಾಕಿ ಮೈದಾನದಲ್ಲಿ ನಡೆದ ಇಂಟರ್ ನಾಡು ಹಾಕಿ ಪಂದ್ಯಾವಳಿಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಪ್ರಶಸ್ತಿ ವಿತರಿಸಲಾಯಿತು.


Honorable Chief Minister Shri Siddaramaiah participated and congratulated Deputy Chief Minister Shri D.K. Shivakumar in the 2024 Honor Award Ceremony and Cultural Festival program held at Ravindra Kalakshetra, Bangalore., 01/12/2025

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಿದ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ 2024ನೇ ಸಾಲಿನ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭದ ಹಾಗೂ ಸಾಂಸ್ಕೃತಿಕ ಹಬ್ಬದ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು, ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ಅವರೊಂದಿಗೆ ಭಾಗವಹಿಸಿ ಶುಭ ಕೋರಿದ ಸಂದರ್ಭ.


Today, took the final darshan of the dead body of senior theatre and film artist Umesh, along with Hon'ble Chief Minister Sri Siddaramaiah at the premises of Ravindra Kalakshetra, seeking eternal peace to his divine soul and condolences to the family of t, 01/12/2025

ಇಂದು ದೈವಾಧೀನರಾದ ಹಿರಿಯ ರಂಗಕರ್ಮಿ ಹಾಗೂ ಚಲನಚಿತ್ರ ಕಲಾವಿದ ಉಮೇಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು, ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರೊಂದಿಗೆ ಪಡೆದು, ಅವರ ದಿವ್ಯಾತ್ಮಕೆ ಚಿರಶಾಂತಿ ಕೋರಿ, ಮೃತರ ಕುಟುಂಬದವರಿಗೆ ಸಾಂತ್ವನ ಹೇಳಲಾಯಿತು.


During the inauguration of the new building of Ayyangeri Grama Panchayat of Madikeri Taluk of During the inauguration of the new building of Ayyangeri Grama Panchayat of Madikeri Taluk of Virajpet Legislative Assembly constituency Legislative Assembly con, 29/11/2025

ವಿರಾಜಪೇಟೆ ವಿಧಾನ ಸಭೆ ಕ್ಷೇತ್ರದ ಮಡಿಕೇರಿ ತಾಲೂಕಿನ ಅಯ್ಯಂಗೇರಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿದ ಸಂದರ್ಭ.