On the occasion of Bhoomi Pooja at the Community House intended to be constructed by Shri Kaveramma Kodava Hita Rakshana Charitable Trust in Bhagamandala., 28/11/2025
ಶ್ರೀ ಕಾವೇರಮ್ಮ ಕೊಡವ ಹಿತ ರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾಗಮಂಡಲದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಸಭಾಭವನಕ್ಕೆ ಭೂಮಿ ಪೂಜೆ ನೆರವೇರಿಸಿದ ಸಂದರ್ಭ.

While participating in the All Mara Nadpa program organized by Kodava Samaja Madikeri, 28/11/2025
ಕೊಡವ ಸಮಾಜ ಮಡಿಕೇರಿ ಅವರು ಆಯೋಜಿಸಿದ ಆಲ್ ಮರ ನಡ್'ಪ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ.

On behalf of Social Welfare Department, participated with Hon'ble Chief Minister Sri Siddaramaiah in "Constitution Day - 2025" program organized at @IGNORE R.Ambedkar Bhavan, Vasant Nagar, 26/11/2025
ಸಮಾಜ ಕಲ್ಯಾಣ ಇಲಾಖೆ ವತಿಯಿಂದ, ವಸಂತ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ, "ಸಂವಿಧಾನ ದಿನಾಚರಣೆ - 2025" ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರೊಂದಿಗೆ ಭಾಗವಹಿಸಲಾಯಿತು.

Happy Constitution Day of India, the largest democratic nation in the world., 26/11/2025
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಸಂವಿಧಾನ ದಿನದ ಹಾರ್ದಿಕ ಶುಭಾಶಯಗಳು.

Sri Subramanya Shashti to all the people of the state Hearty wishes, 26/11/2025
ನಾಡಿನ ಸಮಸ್ತ ಜನತೆಗೆ ಶ್ರೀ ಸುಬ್ರಹ್ಮಣ್ಯ ಷಷ್ಠಿಯ
ಹಾರ್ದಿಕ ಶುಭಾಶಯಗಳು.
