Happy Eid Milad to all the people of the state., 05/09/2025
ನಾಡಿನ ಸಮಸ್ತ ಜನತೆಗೆ ಪವಿತ್ರ ಈದ್ ಮಿಲಾದ್ ಹಬ್ಬದ ಹಾರ್ದಿಕ ಶುಭಾಶಯಗಳು.. .

Former president 'Bharath Ratna' Dr. is the greatest education expert to all the teachers of the state. Greetings of teachers day celebrated in honor of Sarvapalli Radhakrishnan., 05/09/2025
ನಾಡಿನ ಸಮಸ್ತ ಗುರುವೃಂದಕ್ಕೆ ಶ್ರೇಷ್ಠ ಶಿಕ್ಷಣ ತಜ್ಞ, ಮಾಜಿ ರಾಷ್ಟ್ರಪತಿ 'ಭಾರತ ರತ್ನ' ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಗೌರವಾರ್ಥವಾಗಿ ಆಚರಿಸಲಾಗುವ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
Many thanks to the Karnataka State Government for being appointed as the representative member of the prestigious National Law School General Board and Executive Committee., 04/09/2025
ಪ್ರತಿಷ್ಠಿತ ನ್ಯಾಷನಲ್ ಲಾ ಸ್ಕೂಲಿನ ಸಾಮಾನ್ಯ ಮಂಡಳಿ ಹಾಗೂ ಕಾರ್ಯಕಾರಣಿ ಸಮಿತಿಯ ಸರ್ಕಾರದ ಪ್ರತಿನಿಧಿ ಸದಸ್ಯರಾಗಿ ನೇಮಕ ಮಾಡಿರುವ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಅನಂತ ಧನ್ಯವಾದಗಳು.
On the occasion of inauguration of the new committee of Indian Red Cross Society Kodagu Branch Ponnampete Taluk., 04/09/2025
ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕೊಡಗು ಬ್ರಾಂಚ್ ಪೊನ್ನಂಪೇಟೆ ತಾಲೂಕಿನ ನೂತನ ಸಮಿತಿಯ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂದರ್ಭ.
Inaugurated a new store of smokeless cow stove called Aluva started by Royal Agency in Bittangala, Virajpet., 04/09/2025
ವಿರಾಜಪೇಟೆಯ ಬಿಟ್ಟಂಗಾಲದಲ್ಲಿ ರಾಯಲ್ ಏಜೆನ್ಸಿಯವರು ಆರಂಭಿಸಿದ ಆಲುವ ಎಂಬ ಹೊಗೆರಹಿತ ಸೌದೆ ಒಲೆಗಳ ನೂತನ ಮಳಿಗೆಯನ್ನು ಉದ್ಘಾಟಿಸಿ ಶುಭ ಕೋರಲಾಯಿತು.



