The work of new type of plain exercise equipment fitted at Gaurikere Park, Virajpet, for the benefit of the public with different efforts, is already taking advantage of it., 31/05/2026
ವಿಭಿನ್ನ ಪ್ರಯತ್ನದೊಂದಿಗೆ ಸಾರ್ವಜನಿಕರ ಅನುಕೂಲಕ್ಕಾಗಿ, ವಿರಾಜಪೇಟೆಯ ಗೌರಿಕೆರೆ ಉದ್ಯಾನದಲ್ಲಿ ಅಳವಡಿಸಿರುವ, ನೂತನ ಮಾದರಿಯ ಬಯಲು ವ್ಯಾಯಾಮ ಉಪಕರಣಗಳ ಕಾಮಗಾರಿಯು ಪೂರ್ಣಗೊಂಡಿದ್ದು ಸಾರ್ವಜನಿಕರು ಈಗಾಗಲೇ ಇದರ ಸದುಪಯೋಗವನ್ನು ಪಡೆಯುತ್ತಿರುವ ಸಂದರ್ಭ.

The work of new type of plain exercise equipment fitted at Gaurikere Park, Virajpet, for the benefit of the public with different efforts, is already taking advantage of it., 30/05/2026
ವಿಭಿನ್ನ ಪ್ರಯತ್ನದೊಂದಿಗೆ ಸಾರ್ವಜನಿಕರ ಅನುಕೂಲಕ್ಕಾಗಿ, ವಿರಾಜಪೇಟೆಯ ಗೌರಿಕೆರೆ ಉದ್ಯಾನದಲ್ಲಿ ಅಳವಡಿಸಿರುವ, ನೂತನ ಮಾದರಿಯ ಬಯಲು ವ್ಯಾಯಾಮ ಉಪಕರಣಗಳ ಕಾಮಗಾರಿಯು ಪೂರ್ಣಗೊಂಡಿದ್ದು ಸಾರ್ವಜನಿಕರು ಈಗಾಗಲೇ ಇದರ ಸದುಪಯೋಗವನ್ನು ಪಡೆಯುತ್ತಿರುವ ಸಂದರ್ಭ.
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರೊಂದಿಗೆ ದೆಹಲಿಗೆ ತೆರಳುವ ಮಾರ್ಗದ ಜೈಪುರ ವಿಮಾನ ನಿಲ್ದಾಣದಲ್ಲಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಶ್ರೀ ಅಶೋಕ್ ಗೆಹ್ಲೋಟ್ ರವರನ್ನು ಭೇಟಿಯಾದ ಸಂದರ್ಭ. ಕರ್ನಾಟಕ ರಾಜ್ಯದ ನಿರ್ಗಮಿತ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯರವರ ಮನೆಯಲ್ಲಿ ಏರ್ಪಡಿಸಿದ ಉಪಹಾರ ಸಭೆಯ ಬಗ್ಗೆ ದೃಶ್ಯಮಾಧ್ಯಮದ ಪ್ರಶ್ನೆಗೆ ಉತ್ತರ ನೀಡಿದ ಸಂದರ್ಭ. ಕರ್ನಾಟಕ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಎನ್ ಡಿ ಟಿವಿ (NDTV ) ದೃಶ್ಯಮಧ್ಯಮಕ್ಕೆ ನೀಡಿದ ಸಂದರ್ಶನ.
On the way to Delhi with Hon'ble Chief Minister Mr. Siddaramaiah met former Chief Minister of Rajasthan Shri Ashok Gehlot, 30/05/2026

Reply to NDTV on breakfast meeting at Sri Siddaramaiah ji's residence., 30/05/2026

Statement to NDTV news channel on the present political tussle in karnataka , 30/05/2026
