Attended a meeting held today under the leadership of Hon'ble Chief Minister Shri Siddaramaiah regarding the problems and various demands of civil workers in the state, 12/09/2025

ರಾಜ್ಯದಲ್ಲಿನ ಪೌರಕಾರ್ಮಿಕರ ಸಮಸ್ಯೆಗಳ ಹಾಗು ವಿವಿಧ ಬೇಡಿಕೆಗಳ ಕುರಿತು ಇಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಲಾಯಿತು.

 
 
 
 
 
 
 
 
 
 
 

Sri Ramesh Babu, Dr|| Arati Krishna, Sri Shivakumar and Sri F who have been nominated as new members of Karnataka Legislative Council. Congratulations to H. Jakkappanavar., 12/09/2025

ಕರ್ನಾಟಕ ವಿಧಾನ ಪರಿಷತ್ತಿನ ನೂತನ ಸದಸ್ಯರಾಗಿ ನಾಮ ನಿರ್ದೇಶನಗೊಂಡಿರುವ ಶ್ರೀ ರಮೇಶ್ ಬಾಬು ,ಡಾ|| ಆರತಿ ಕೃಷ್ಣ, ಶ್ರೀ ಶಿವಕುಮಾರ್ ಮತ್ತು ಶ್ರೀ ಎಫ್.ಎಚ್ ಜಕ್ಕಪ್ಪನವರ್ ಅವರಿಗೆ ಅಭಿನಂದನೆಗಳು.

 
 
 
 
 
 
 
 
 
 
 

Participated in Mahasabha and Ottorme meeting organized by Kodava Sangha Sanjaya Nagar Bangalore and greeted., 11/09/2025

ಕೊಡವ ಸಂಘ ಸಂಜಯ ನಗರ ಬೆಂಗಳೂರು ವತಿಯಿಂದ ಆಯೋಜಿಸಿದ, ಮಹಾಸಭೆ ಹಾಗೂ ಒತ್ತೊರ್ಮೆ ಕೂಟದಲ್ಲಿ ಭಾಗವಹಿಸಿ ಶುಭಕೋರಲಾಯಿತು..

 
 
 
 
 
 
 
 
 
 
 

The Mysore Coffee Processing Cooperative Association held its annual grand meeting of the year 2024-2025 under my chairmanship., 11/09/2025

ದಿ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘ ನಿ ಇದರ 2024-2025ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯನ್ನು ನನ್ನ ಅಧ್ಯಕ್ಷತೆಯಲ್ಲಿ ನಡೆಸಿದ ಸಂದರ್ಭ..

 
 
 
 
 
 
 
 
 
 
 

Let us all remember those who sacrificed their lives for the protection of forest and wildlife., 11/09/2025

ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿ ಹುತಾತ್ಮರಾದವರನ್ನು ನಾವೆಲ್ಲರೂ ಸ್ಮರಿಸೋಣ.